Bigg Boss Kannada Season 6 : Exclusive Interview With Rakshitha Rai | FILMIBEAT KANNADA

2018-10-31 2

Cricketer Rakshitha Rai became the first contestant to get eliminated from the Bigg Boss house. rakshitha rai exclusive interview with Filmibeat Kannada

ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದ ಮೊದಲ ವಾರ ಕ್ರಿಕೆಟರ್ ರಕ್ಷಿತಾ ರೈ ಔಟ್ ಆಗಿದ್ದಾರೆ. 'ಬಿಗ್ ಬಾಸ್' ಮನೆಯಲ್ಲಿ ಸೈಲೆಂಟ್ ಆಗಿದ್ದ ರಕ್ಷಿತಾ ರೈ, ಯಾವುದೇ ಜಗಳಕ್ಕೆ ಸಾಕ್ಷಿ ಆಗಲಿಲ್ಲ. ವಿವಾದಗಳ ಕೇಂದ್ರಬಿಂದು ಆಗದೆ, ಟಾಸ್ಕ್ ನಲ್ಲೂ ಅದ್ಭುತ ಪ್ರದರ್ಶನ ಕೊಡದ ರಕ್ಷಿತಾ ರೈ 'ಬಿಗ್ ಬಾಸ್' ಮನೆಯಿಂದ ಹೊರಗೆ ಬಂದಿದ್ದಾರೆ.